ಆದರ್ಶಸತಿ, ಚಿಟ್ರಪು ನಾರಾಯಣ ಮೂರ್ತಿ ನಿರ್ದೇಶನ ಮತ್ತು ಎ.ವಿ.ಮೆಯಪ್ಪನ್ ನಿರ್ಮಾಪಣ ಮಾಡಿರುವ ೧೯೫೫ ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಆರ್.ಸುದರ್ಶನಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಆರ್.ನಾಗೇಂದ್ರರಾವ್, ಸಾಹುಕಾರ್ ಜಾನಕಿ ಮತ್ತು ಜಮುನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಆರ್.ನಾಗೇಂದ್ರರಾವ್ ನಾಯಕಿ(ಯರು) = ಜಮುನ ಸಾಹುಕಾರ್ ಜಾನಕಿ ಮೋಹನ್ == ಉಲ್ಲೇಖಗಳು ==